¡Sorpréndeme!

Namma Metro : ನಮ್ಮ ಮೆಟ್ರೋ ಸಿಬ್ಬಂದಿಯಿಂದ ತಡರಾತ್ರಿ ಪ್ರತಿಭಟನೆ | ಭಾನುವಾರದ ವೇಳಾಪಟ್ಟಿ ಬದಲು|Oneindia Kannada

2019-01-12 2 Dailymotion

At 1.30 am on January 11, 500 metro employees gathered in the premises of the Baiyappanahalli metro station protesting for their charter of demands to be accepted. Bengalureans could have a Metro ride as early as 7am even on Sundays. The BMRCL plans to commence Sunday operations earlier that its present timing.


ಮಧ್ಯರಾತ್ರಿ 2 ಗಂಟೆ ಸುಮಾರಿ ನಮ್ಮ ಮೆಟ್ರೋ ನೌಕರರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ವೇತನ ಪರಿಷ್ಕರಣೆ ಮತ್ತು ನೌಕರರ ಸಂಘಟನೆಗೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರುವ ಮುನ್ನವೇ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ಸೇಠ್ ನಡೆಸಿದ ಸಂಧಾನ ಯಶಸ್ವಿಯಾಗಿದೆ. ನಾಳೆಯಿಂದಲೇ ಒಂದು ಗಂಟೆ ಮುಂಚಿತವಾಗಿ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ. ಇನ್ನುಮುಂದೆ ಪ್ರತಿ ಭಾನುವಾರ ಮೆಟ್ರೋ ರೈಲು ಬೆಳಗ್ಗೆ 7 ಗಂಟೆಗೆ ಸಂಚಾರ ಆರಂಭಿಸಲಿದೆ.